ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಜರಾಜೇಶ್ವರಿ ದೇವಸ್ಥಾನದ ಇತಿಹಾಸ

ಇಮೇಜ್
               ರಾಜರಾಜೇಶ್ವರಿ  ದೇವಸ್ಥಾನ ನಮ್ಮ ದೇಶದಲ್ಲಿ ದೇವಿಯ ದೇವಾಲಯಗಳು ಸಾಕಷ್ಟಿವೆ. ಪ್ರತಿಯೊಂದು ರಾಜ್ಯದಲ್ಲೂ ವಿಶೇಷವಾದ ದೇವಿಯ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ  ಬೆಂಗಳೂರಿನಲ್ಹಿ   ಇರುವ ದೇವಾಲಯವೂ ಒಂದು. ಇಲ್ಲಿನ ದೇವಿಯ ವಿಗ್ರಹವು ಬಹಳ ವಿಶೇಷವಾಗಿದೆ. ಇಲ್ಲಿನ ಜಾತ್ರೆಯೂ ಬಹಳ ಪ್ರಸಿದ್ಧ. ಬನ್ನಿ ರಾಜರಾಜೇಶ್ವರಿ ಅಮ್ಮನ ವಿಶೇಷತೆಗಳ ಬಗ್ಗೆ ತಿಳಿಯೋಣ.                                    ಎಲ್ಲಿದೆ ಈ ದೇವಸ್ಥಾನ     ರಾಜರಾಜೇಶ್ವರಿ ದೇವಾಲಯವು ಕರ್ನಾಟಕದ ಬೆಂಗಳೂರು  ಜಿಲ್ಲೆಯ   ರಾಜರಾಜೇಶ್ವರಿ ನಗರದಲ್ಲಿದೆ . ದೇವಾಲಯದ ಪ್ರಾಥಮಿಕ ದೇವತೆ ಶ್ರೀ ರಾಜರಾಜೇಶ್ವರಿ. ಈ ದೇವಸ್ಥಾನವನ್ನ ವಿವಿಧ ಶಾಸನಗಳು ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ ಪ್ರಸ್ತುತ ದೇವಾಲಯವನ್ನು ಶ್ರೀ ತಿರುಚಿ ಸ್ವಾಮಿ ನಿರ್ಮಿಸಿದರು .  ದೇವಾಲಯದ ಹಿಂದಿನ ಕಥೆ                 ಕೆಂಚನಹಳ್ಳಿಯಲ್ಲಿರುವ ಶ್ರೀ ಕೈಲಾಶ್ ಆಶ್ರಮ ಮಹಾಸಮಸ್ಥಾನವನ್ನು ( ಈಗ ಶ್ರೀ ರಾಜರಾಜೇಶ್ವರಿನಗರ ಎಂದು ಕರೆಯಲಾಗುತ್ತದೆ ) ಅವರ ಪ...